ಲೀಲಾ ಕಲಕೋಟಿಯವರು ಧಾರವಾಡದಲ್ಲಿನೆಲೆಸಿದ ಕನ್ನಡಲೇಖಕಿ. == ಜನನ == ಲೀಲಾ ಕಲಕೋಟಿಯವರು ೧೯೫೦ರ ಏಪ್ರಿಲ್ ೨೪ರಂದು ಬೆಳಗಾವಿಯಲ್ಲಿ ಜನಿಸಿದರು. ಜಾನಪದ ಹಾಗು ಕನ್ನಡ ವಿಭಾಗದಲ್ಲಿ ಏಮ್.ಏ. ಪದವಿಧರರಾಗಿದ್ದಾರೆ. == ಸಾಹಿತ್ಯ == === ಕಾವ್ಯ === ಓ ಮೊಗ್ಗುಗಳೆ ರೆಕ್ಕೆ ಬಿಚ್ಚಿದೊಡೆ ನೆನಪಿನಾಳದ ದೋಣಿ ನಾಳೆಗಳು ನನ್ನ ಧ್ವನಿ ಅಂತರಾತ್ಮ ಆಲಿಂಗನ ಮೌನ ಕಲಿಯೋಣ ಬಾರಾ ಮಿಯ್ಯಾಂ ಮಿಯ್ಯಾಂ ವಚನ ವಲ್ಲರೀ ಚನ್ನಧಾರಾ ನಾರಿ ಔರ್ ಸಾಗರ್ (ಹಿಂದಿ) === ಸಣ್ಣ ಕತೆ === ನಿ ಸತ್ತ ಮ್ಯಾಲೆ ಸೆರಗಿನ್ಯಾಗೇನೈತಿ === ಜೀವನ ಪರಿಚಯ === ಶಾಂತಸಾಗರ (ಶಾಂತಾದೇವಿ ಮಾಳವಾಡ) ಕ್ರಾಂತಿಕಾರೀ ಪಹಲೀ ರಾಣೀ ಕಿತ್ತೂರು ಚೆನ್ನಮ್ಮ (ಹಿಂದಿ) === ಸಂಪಾದನೆ(ಇತರರೊಂದಿಗೆ) === ಸ್ವತಂತ್ರಳೇ? == ಪುರಸ್ಕಾರ == ವಿಜಯಶ್ರೀ ಪ್ರಶಸ್ತಿ ಅತ್ತಿಮಬ್ಬೆ ಪ್ರಶಸ್ತಿ ಭಾರತಮಾತಾ ಪ್ರಶಸ್ತಿ